Citizen Centric Portal

  Karnataka State Police

ನಾಗರೀಕ ಕೇಂದ್ರಿತ ಪೋರ್ಟಲ್

  ಕರ್ನಾಟಕ ರಾಜ್ಯ ಪೊಲೀಸ್



ನಾಗರೀಕ ಕೇಂದ್ರಿತ ಪೋರ್ಟಲ್


21 ನೇ ಶತಮಾನದಲ್ಲಿ ಬದಲಾಗುತ್ತಿರುವ ಭದ್ರತಾ ಬೆದರಿಕೆಗಳನ್ನು ಕರ್ನಾಟಕ ರಾಜ್ಯ ಪೊಲೀಸ್ ಡೈನಾಮಿಕ್ ಮತ್ತು ಇನ್ನು ಹೆಚ್ಚಿನ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವ ಪ್ರಯತ್ನದಲ್ಲಿದೆ. ಜಾಗತಿಕರಣದ ಶಕೆ ಮತ್ತು ಬದಲಾಗುತ್ತಿರುವ ಪರಿಸರದಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಸುವುದು ಆದ್ಯ ಕರ್ತವ್ಯವಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ ದೂರದೃಷ್ಟಿಯುಳ್ಳ ವೃತ್ತಿಪರ ನಾಗರೀಕ ಕೇಂದ್ರಿತ, ತಂತ್ರಜ್ಞಾನ ಪ್ರೇರಿತ ಸೇವೆ ನೀಡಲು ಬಯಸುತ್ತಿದೆ.


Citizen Centric Portal


The Karnataka State Police is poised to become a more dynamic and efficient force, to meet the changing nature of security threats in the 21st century. In an era of globalization and a changing economic order, maintaining a secure environment becomes imperative. The aim and vision of the KSP is to become a professional, citizen-centric, technology-driven service.



CONTACT US

State Crime Records Bureau
First Gate,7th floor, M.S. Building,
Ambedkar Veedhi,
Sampangi Rama Nagar ,
Bengaluru, Karnataka 560001, India
Phone : 080-22943781